'ಸುರೇಖಾ ಸಿಕ್ರಿ(೧೯ ಏಪ್ರಿಲ್,೧೯೪೫-೧೬ ಜುಲೈ ೨೦೨೧) ಅಥವಾ 'ಸುರೇಖ ಸಿಕ್ರಿರೆಗೆ' ಒಬ್ಬ ಭಾರತೀಯ 'ಚಲನ-ಚಿತ್ರರಂಗ'ದ ಹಾಗೂ 'ಟೆಲಿವಿಶನ್' ನ ಯಶಸ್ವಿ ಅಭಿನೇತ್ರಿಯಾಗಿ ಕೆಲಸಮಾಡುತ್ತಿದ್ದಾರೆ. 'ಸುರೇಖಾ ಸಿಕ್ರಿ' ರವರು, ಬೊಂಬಾಯಿಗೆ ಬರುವ ಮುನ್ನ, 'ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ' ನಲ್ಲಿ ಪದವಿ ಪಡೆದರು. '' ೧೯೬೮ ಮತ್ತು ' ',ಯಲ್ಲಿ ಸುಮಾರು ೧೦ ವರ್ಷ ದುಡಿದಿದ್ದಾರೆ. ಇತ್ತೀಚೆಗೆ ಅವರ ಪತಿ, 'ಶ್ರೀ ಹೇಮಂತ್ ರಿಗೆ'ಯವರು ಹೃದಯಾಘಾತದಿಂದ ಮೃತರಾದರು. == ನಿಧನ == ೭೫ ವರ್ಷ ವಯಸ್ಸಿನ ಖ್ಯಾತ ಅಭಿನೇತ್ರಿ ಸುರೇಖ ಸಿಕ್ರಿಯವರು, ಮುಂಬಯಿನಲ್ಲಿ ಹೃದಯಾಘಾತದಿಂದ ೧೬, ಶುಕ್ರವಾರ, ಜುಲೈ, ೨೦೨೧ ರಂದು ನಿಧನರಾದರು. 'ಬಧಾಯಿ ಹೊ' ಎಂಬ ಹಿಂದಿ ಚಲನಚಿತ್ರದಲ್ಲಿ ಅಭಿನಯಿಸಿದ್ದರು. ಕಿರುತೆರೆಯ ಧಾರಾವಾಹಿ, 'ಬಾಲಿಕಾ ಬಧು' ಬಹಳ ಜನಪ್ರಿಯತೆಯನ್ನು ಗಳಿಸಿತ್ತು. == ಪುರಸ್ಕಾರಗಳು == ೧೯೮೯ 'ಸಂಗೀತ್ ನಾಟಕ ಅಕ್ಯಾಡಮಿಯ ಪ್ರಶಸ್ತಿ' ಡಿಸೆಂಬರ್, ೨೦೦೮ ರಲ್ಲಿ," " ' ( )', ' ೨೦೦೮'. ೧೯೮೮ ರಲ್ಲಿ ’'ತಮಸ್'’ಚಲನಚಿತ್ರಕ್ಕೆ,ಅವರಿಗೆ 'ನ್ಯಾಷನಲ್ ಅವಾರ್ಡ್,' ' ' ಸಿಕ್ಕಿದೆ. ೧೯೯೫ ರಲ್ಲಿ ''ಮಮ್ಮೊ'' ಚಲನ ಚಿತ್ರಕ್ಕೆ.